ಮನಸ್ಸು ಯಾವಾಗಲೂ ಮಗುವಿನಂತೆ,ಆದರೆ ನಾವು ದೊಡ್ಡವರಾದಂತೆ ಮುಖವಾಡ ಧರಿಸುತ್ತೇವೆ,ಭಾವಗಳನ್ನು ಬಚ್ಚಿಟ್ಟುಕೊಳ್ಳುತ್ತೇವೆ,ದೊಡ್ಡವರಾಗಿದ್ದೇವೆಂದು ತೋರಿಸುವ ಬರದಲ್ಲಿ ನಮ್ಮ ಮುಗ್ದ ಮನಸ್ಸನ್ನು ಮರೆಮಾಚದೇ ಮಕ್ಕಳ ಮನಸ್ಥಿತಿ ಗೆ ಇಳಿದಾಗ ಸಿಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ.*ವೆಂಕಟೇಶ ಸಂಪ.
ಓದಿ ಸಂಪದ ಸಾಲು
No comments:
Post a Comment