ಚಳಿ ಗಾಳಿ ಮಳೆಗಂಜದಿಹ ಕಠೋರ
ರೌದ್ರ ತಾಂಡವಗಳಿಗೆ ತಲ್ಲಣಗೊಳದ ಕ್ಲಿಷ್ಟ
ತ್ರೈಜಗದ ಅಲ್ಲೋಲ ಕಲ್ಲೋಲಕ್ಕೆ ಅಲುಗಾಡದೇ..
ಕಲ್ಲಾಗಿ ಕುಳಿತು ಎಲ್ಲವನೂ ಅವಲೋಕಿಪ ಮನಸೇ..
ಕರಗಳ ಜೋಡಿಸಿ ತನ್ಮಯತೆಯಿಂ
ಬೇಡಿಕೊಳ್ವೆ.. ನಿನ್ನಂತೇ ತಾಳ್ಮೆ, ದೃಢಮನಸು, ಎಲ್ಲವನೂ ಸಹ್ಯ ಮಾಡುವ ಅಂತಃಶಕ್ತಿಯ
ನನಗಿತ್ತು ಮನ್ನಿಸೆಂದೂ...
ವೆಂಕಟೇಶ ಸಂಪ
ಓದಿ "ಸಂಪದ ಸಾಲು "
No comments:
Post a Comment