ಸ್ನೇಹಿತರೇ ಇದು ಸಂಪದ ಸಾಲು ಪತ್ರಿಕೆಯ ಮುಖಪುಸ್ತಕದ ಮುಖಪುಟ.
ಇಲ್ಲಿ ಎಲ್ಲಾ ಸಹೃದಯರ ಬರವಣಿಗೆಗೆ ಅವಕಾಶವಿದೆ.
ಯಾವುದೇ ನೆಗಟಿವ್ ಮತ್ತು ಕ್ರೈಂ ಹಾಗು ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಅವಕಾಶವಿಲ್ಲ.
ಸಾಹಿತ್ಯ,ಪ್ರಚಲಿತ ವಿಧ್ಯಮಾನ, ಕತೆ,ಕವನ,ಲೇಖನಗಳು,ಚುಟುಕು,ವಿಜ್ಞಾನ,ಇತಿಹಾಸ,ಅಡುಗೆ,ಆರೋಗ್ಯ,ಪುರಾಣ,ಸ್ಪೂರ್ತಿದಾಯಕ ಬರವಣಿಗೆ ಹೀಗೆ ಎಲ್ಲಾ ತರಹದ ಬರವಣಿಗೆಗಳಿಗೆ ವೇದಿಕೆ ಈ ಗ್ರೂಪ್.
ಯಾವುದೋ ಗ್ರೂಪ್ ನ ಲಿಂಕ್ ಮತ್ತು ಅಶ್ಲೀಲ ಬರವಣಿಗೆಯನ್ನು ಅಪ್ರುವಲ್ ಮಾಡುವುದಿಲ್ಲ.
ಇಲ್ಲಿ ತುಂಬಾ ಚೆನ್ನಾಗಿ ಬರೆಯುವವರ ಬರಹಗಾರರಿಗೆ ನಮ್ಮ ಸಂಪದ ಸಾಲು ಪತ್ರಿಕೆಯಲ್ಲಿ ಬರೆಯಲು ಅವಕಾಶವಿದೆ.
ನಮ್ಮ ಸಂಪದ ಸಾಲು ಪತ್ರಿಕೆಯ ಚಂದಾದಾರರಾದರೆ ನಿಮ್ಮ ಮನೆಗೆ ತಿಂಗಳಿಗೊಂದು ಸುಂದರ ಕೌಟುಂಬಿಕ ಪತ್ರಿಕೆ ತಲುಪುತ್ತದೆ.
ನಿಮ್ಮೆಲ್ಲ ಕನ್ನಡದ ಗೆಳೆಯರನ್ನು ಗ್ರೂಪಿಗೆ ಸೇರಿಸಬಹುದು ಮತ್ತು ಅವರಿಗೂ ಬರವಣಿಗೆ ಮತ್ತು ಓದುವ ಅಭ್ಯಾಸ ಮಾಡಿಸಬಹುದು.
ಸಂಪರ್ಕಿಸಿ 9448219347
https://www.facebook.com/groups/223327021059508/
No comments:
Post a Comment