ಹರಿಯುವ ನೀರು ದಾರಿಯನ್ನು ಹುಡುಕಿಕೊಳ್ಳುತ್ತದೆ.ಹಸಿದವರು ಅನ್ನ ಹುಡುಕಿಕೊಳ್ಳುತ್ತಾರೆ.ಕಲಿಕೆಯ ಆಸಕ್ತಿ ಉಳ್ಳವನು ವಿದ್ಯೆಯನ್ನು ಪಡೆಯುತ್ತಾನೆ. ಸಣ್ಣ ಆಲೋಚನೆಯ ನೆಗೆಟಿವ್ ವ್ಯಕ್ತಿತ್ವ ಕತ್ತಲೆಯಲ್ಲೇ ದಿನ ಕಳೆಯುತ್ತದೆ.ಪಾಸಿಟಿವ್ ಆಲೋಚನೆಯ ವ್ಯಕ್ತಿತ್ವ ಬೆಳಕನ್ನು ಸೃಷ್ಟಿಸುತ್ತಾ ಸಾಗುತ್ತದೆ. ವೆಂಕಟೇಶ ಸಂಪ, ಓದಿ ಸಂಪದ ಸಾಲು
No comments:
Post a Comment