ಹಗಲಿನ ಖಾಲಿ ನೀಲಿ ಆಕಾಶ ರಾತ್ರಿಯಾದಂತೆ ಎಣಿಸಲಾರದಷ್ಟು ನಕ್ಷತ್ರ ತುಂಬಿಕೊಂಡು ಮಿಂಚುತ್ತದೆ.ಕಗ್ಗತ್ತಲೆಯ ಬಾನು ಕೂಡ ಹಗಲಾದಂತೆ ಬೆಳಕಿನ ಪ್ರಕಾಶತೆಯನ್ನು ಸೂಸಬಲ್ಲದು.ಬರಿದಾದ ಬದುಕು ಕೂಡ ಪರಿವರ್ತನೆಯತ್ತ ಸಾಗಬಲ್ಲದು. ತಾಳ್ಮೆ ಸಂಯಮ ಅವಕಾಶಗಳ ಬಾಗಿಲನ್ನು ತೆರೆಯಬಲ್ಲದು. *ವೆಂಕಟೇಶ ಸಂಪ,ಓದಿ ಸಂಪದ ಸಾಲು ಪತ್ರಿಕೆ
9448219347
sampadasaalu@gmail.com
No comments:
Post a Comment