ಇವ್ರು ಯಾರ್ರಿ?! ನಮ್ಮ ದೇಶದಲ್ಲಿ ನಾವು ಪಂಚೆ ಉಡಬಾರದಂತೆ?!..ಚಪ್ಪಲಿ ಹಾಕಬಾರದಂತೆ!?
ಹೌದು....ಇದು ನಮ್ಮದೇ ಊರಿನ ಗಾಳಿ,ನೀರು,ಸಂಪತ್ತು ಎಲ್ಲಾ ಬಳಸುವ ಬಹುತೇಕ ಕ್ಲಬ್ ಗಳು ಪಂಚೆ ಉಟ್ಟವರಿಗೆ ಹಾಗು ಚಪ್ಪಲಿ ಹಾಕಿದವರಿಗೆ ಒಳಬಿಡುವುದಿಲ್ಲ.!?
ಲಕ್ಷಗಟ್ಟಲೆ ಹಣ ಕೊಟ್ಟು ಇದಕ್ಕೆ ಮೆಂಬರ್ ಕೂಡ ಆಗ್ತಾರೆ....ಇಂತಹ ಉಂಡ ಮನೆಗೆ ಕನ್ನ ಹಾಕೋರಿಗೆ ಏನು ಮಾಡ್ಬೆಕು ಹೇಳಿ?!
ಇನ್ನೊಂದು ದುರಂತ ಏನು ಗೊತ್ತಾ?!
ಬಹುರಾಷ್ಟ್ರಿಯ ಕಂಪನಿಯ ಒಡೆತನದ ಕಂಪನಿಗಳು ಮತ್ತು ಹೋಟೆಲ್ ಗಳಲ್ಲಿ ಕನ್ನಡ ಪತ್ರಿಕೆ ತೆಗೆದುಕೊಂಡು ಹೋಗುವಂತಿಲ್ಲ....ಅಂತೆ........
ದುಡಿಯೋಕೆ ನಮ್ಮ ನೆಲ ಜಲ ಗಾಳಿ ಬಳಸುವವರು,ಅದನ್ನು ಗೌರವಿಸುವುದನ್ನು ಇನ್ನಾದರು ಕಲಿಯಲಿ.....
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
# ಓದಿ ಸಂಪದ ಸಾಲು

No comments:
Post a Comment