"ನೀನು ದೊಡ್ಡವನಿರಬಹುದು.....ಆದರೆ ನಾನು ಸಣ್ಣವನಲ್ಲ".....ಎಂಬುದು ಸ್ವಾಭಿಮಾನದ ಸಂಕೇತವಾಗಬೇಕೇ ವಿನಃ ಅಹಂಕಾರವಾಗಬಾರದು.......
ನಮ್ಮ ಪರಿಚಿತರು,ಸ್ನೇಹಿತರು,ಅಥವಾ ಸಮಾಜದ ಯಾವುದೋ ವ್ಯಕ್ತಿ ಹಣದಲ್ಲಿ ಮಾತ್ರ ದೊಡ್ಡ ವ್ಯಕ್ತಿ ಆಗಿದ್ದರೆ ಆತನ ಎದುರು ನಾವು ಅಸಹಾಯಕರಂತೆ ಕೂರಬಾರದು.
ಯಾವತ್ತೂ....ಯಾವ ಸಂಧರ್ಭದಲ್ಲೂ ಸ್ವಂತಿಕೆ ಬಿಡಬಾರದು........
# ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

No comments:
Post a Comment