Friday, August 8, 2014

ನಮಗೆ ಬೇಕಿರುವುದು ಸ್ವಾತಂತ್ರ್ಯವೇ ವಿನಃ ಸ್ವೇಚ್ಚಾಚಾರವಲ್ಲ



ನಮಗೆ ಬೇಕಿರುವುದು ಸ್ವಾತಂತ್ರ್ಯವೇ ವಿನಃ ಸ್ವೇಚ್ಚಾಚಾರವಲ್ಲ

ಭ್ರಷ್ಟಾಚಾರ ಮುಗಿಲು ಮುಟ್ಟಿದೆ.ಅದು ಕೇವಲ ಆರ್ಥಿಕ ಭ್ರಷ್ಟಾಚಾರವಲ್ಲ.ಮಾನಸಿಕ..ನೈತಿಕ.ಸಾಮಾಜಿಕ.ಸಾಮೂಹಿಕ.ಧಾರ್ಮಿಕ ಭ್ರಷ್ಟಾಚಾರ ಎಗ್ಗಿಲ್ಲದೇ ಸಾಗಿದೆ.ಮತ್ತು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗದಂತ ಸ್ತಿತಿ ತಲುಪಿಸಿದೆ.ಹಾಗು ಈ ಬೃಹತ್ ಭ್ರಷ್ಟಾಚಾರದ ಕೂಪದಲ್ಲಿ ರಾಜಕಾರಣದ ಶಾಸಕಾಂಗ..ಕಾನೂನು ಹೇಳುವ ನ್ಯಾಯಾಂಗ.. ಅಧಿಕಾರಿವರ್ಗದ  ಕಾರ್ಯಾಂಗ..
ಜನಗಳಲ್ಲಿ ಜಾಗೃತಿ ಮೂಡಿಸಬೇಕಾದ ಮಾದ್ಯಮಗಳು....ಇದೆಲ್ಲದರ ಪ್ರಯೋಜನ ಪಡೆಯುವ ಜನ ಸಾಮಾನ್ಯನೂ ...ಹೀಗೆ ಭ್ರಷ್ಟಾಚಾರದ ಕೂಪದಲ್ಲಿ ಒದ್ದಾಡುತ್ತಿದ್ದಾರೆ


ನಮಗೆ ಬೇಕಿರುವುದು ಸ್ವಾತಂತ್ರ್ಯವೇ ವಿನಃ ಸ್ವೇಚ್ಚಾಚಾರವಲ್ಲ.

ದೇಶದ ಅಭಿವೃದ್ದಿಗೆ ಬೇಕಿರುವುದು ಸಾಮಾನ್ಯ ಜ್ಣಾನ ಮತ್ತು ಇಚ್ಚಾಶಕ್ತಿಯೇ ವಿನಃ ಕೋಟಿ ಕೋಟಿ ಹಣವಲ್ಲ.


ನಮಗೆ ಬೇಕಿರುವುದು ಸ್ವಾವಲಂಬನೆಯೇ ವಿನಃ ಶ್ರೀಮಂತಿಕೆಯಲ್ಲ..

ನಮಗೆ ಬೇಕಿರುವುದು ಜಗತ್ತೇ ಗೌರವಿಸುವ ನಮ್ಮತನವೇ ವಿನಃ ಶೋಕಿ ತೋರಿಸುವ ಬೂಟಾಟಿಕೆಯ ಜೀವನ ಪದ್ದತಿಯಲ್ಲ.


ನಮಗೆ ಬೇಕಿರುವುದು ಪ್ರಕೃತಿಯನ್ನು ನಾಶ ಮಾಡದ ನೈಜ ಅಭಿವೃದ್ದಿಯೇ ವಿನಃ ಬಾಷಣಗಳಲ್ಲ...

ಮತ್ತೊಮ್ಮೆ ನಮ್ನ ದೇಶ ಗುಲಾಮನಂತಾಗಬಾರದು.ಭವ್ಯ ಭರತ ಖಂಡದಲ್ಲಿ ಹುಟ್ಟಿ..ಪವಿತ್ರ ಪ್ರಜಾಪ್ರಭುತ್ವದಲ್ಲಿ ಬೆಳೆಯುತ್ತಿರುವ ನಮಗೆ ನಾವೇ ಶಪಥ ಮಾಡಬೇಕಿದೆ...ಈ ದೇಶದ ಅಭಿವೃದ್ದಿಗೆ...ಈ ಸಂಸ್ಕಾರಯುತ ಸಂಪದ್ಬರಿತ ರಾಷ್ಟ್ರ ನಿರ್ಮಾಣಕ್ಕಾಗಿ ಜಾತಿ ಧರ್ಮದ ಯೋಚನೆ ಮಾಡುವುದಿಲ್ಲ.ಮತ್ತು ಸಹಜ ಮತ್ತು ಸರಳ ಜೀವನ ಸಾಗಿಸುತ್ತೇನೆ.ಮತ್ತು ದೇಶದ ವಿಚಾರ ಬಂದಾಗ ನಾವು ಒಂದಾಗುತ್ತೇವೆ...ನನ್ನ ದೇಶ ನನ್ನದು... ನನ್ನನ್ನು ನಾನು ಪ್ರೀತಿಸಿಕೊಂಡಷ್ಟೇ ನನ್ನ ದೇಶವನ್ನು ಪ್ರೀತಿಸುತ್ತೇನೆ.ಎಂದು ತೀರ್ಮಾನಿಸಿ ಕಾರ್ಯಪ್ರವೃತ್ತರಾದ ದಿನವೇ ಸ್ವಾತಂತ್ರ ದಿನಾಚರಣೆಗೆ ಅರ್ಥ ಬರುತ್ತದೆ.ಏಕೆಂದರೆ ಗುರಿ ಮುಟ್ಟುವ ಮೊದಲೇ ದಾರಿ ತಪ್ಪಬಾರದು ಅಲ್ಲವೇ?!?!

ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರದ ವ್ಯತ್ಯಾಸವೇನು?೬೯ ವರ್ಷ ಸಾಧಿಸಿದ್ದೇನು? ನಮ್ಮ ಸ್ಥಿತಿಗೆ ಕಾರಣವೇನು?ಅದಕ್ಕೆ ಪರಿಹಾರವೇನು? ಅಂತ ತಿಳಿಯಲು ಈ ಬಾರಿಯ ಸಂಪದ ಸಾಲು ಪತ್ರಿಕೆಗೆ ಚೆಂದದಾರರಾಗಿ ಓದಿ.

"ಬದಲಾವಣೆ ಬರಲಿ.ಪರಿವರ್ತನೆ ತರಲಿ ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

be subscriber of our magazine....it
ನಿಮ್ಮದೇ ಪತ್ರಿಕೆಗೆ ಚಂದದಾರರಾಗಿ...
Account name: sampada saalu
vijayabank.sagara branch 577401
 Accountno 142901011003877
 IFSC code VIJB0001429
ಇದಕ್ಕೆ ಹಣ ಕಳುಹಿಸಿ...ಚಂದದಾರರಾಗಬಹುದು.
subscription details
1000/- fr 10 years
2500/- fr 25 years
5000/- fr life membershp
10000/- fr life membershp with free
advertisement

our adress
sampada saalu patrike
post box 32.sagara 577401
9448219347
u can send ur article to
sampavenki@gmail.com plz send it in nudi font


No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu