ಸ್ನೇಹವೆಂದರೆ ಒಂದು ದಿನಕ್ಕೆ ಮುಗಿದು ಹೋಗುವ ಪ್ರಕ್ರಿಯೆಯಲ್ಲ...ಅದು ಒಂದು ರೀತಿಯ ನಿರಂತರ ಉಸಿರಾಟವಾಗಬೇಕು...
ಜಾಸ್ತಿ ಪ್ರೀತಿ,ಸ್ವಲ್ಪ ಕೋಪ,ಹೆಚ್ಚು ಕಾಳಜಿ,ತುಂಬಾ ನಂಬಿಕೆ,ಚೂರು ಅಸೂಹೆ,ಎಂತಹ ಸಂದರ್ಭದಲ್ಲಿಯೂ ನಾನು ಜೊತೆಗಿರುತ್ತೇನೆಂಬ ಆತ್ಮವಿಶ್ವಾಸದ ದೃಷ್ಟಿ,ಆತ ನನ್ನವನು ಕಾಣಯ್ಯ....ಈಕೆ ನನ್ನೋಳು ಕಾಣೆ ಎಂಬಷ್ಟು ಅಟ್ಯಾಚ್ ಮೆಂಟು, ಇದೆಲ್ಲಾ ಸ್ನೇಹದ ಸ್ವಬಾವವಾದರೆ ಅದೇ ನಿಜವಾದ ಸ್ನೇಹ....
ಫೇಸ್ಬುಕ್ ಅಲ್ಲಿ ಪರಿಚಯ ಆಗಿ,ವಾಟ್ಸಪ್ಪಲ್ಲಿ ಆತ್ಮೀಯರಾದಂತೆ ಅನ್ನಿಸಿ..ಕೇವಲ ಲೈಕು ಕಾಮೆಂಟ್ ಮಾಡಲಿಲ್ಲವೆಂದ ಕಾರಣಕ್ಕೆ ಅನ್ ಫ್ರೆಂಡ್ ಆಗಿಬಿಡುವ ಸ್ನೇಹ...ಸ್ನೇಹವಾಗುವುದಿಲ್ಲ......
ಅದಕ್ಕೇ ಹೇಳೋದು...ತೋರಿಕೆಯ ಪ್ರೀತಿ..ಸ್ನೇಹ...ಆತ್ಮೀಯತೆ....ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. .
ಅಮರವಾಗಲಿ ಸ್ನೇಹ...ಉಕ್ಕಿ ಹರಿಯಲಿ ಬಂಧ.. ಎಲ್ಲೆಡೆಯಲ್ಲೂ ಸ್ನೇಹ ಸೌಧ ನಿರ್ಮಾಣವಾಗಲಿ....... ಸ್ನೇಹ ಒಂದೇ ದಿನ ಶುಬಾಷಯದೊಂದಿಗೆ ಮುಗಿಯದಿರಲಿ.....ನೈಜ ಸ್ನೇಹ ಶುರುವಾಗಲಿ..
ಮನುಷ್ಯತ್ವ ಮೇಳೈಸಿದರೆ ಶತ್ರುಗಳ ನಡುವೆಯೂ ಗೆಳೆತನ ಮೂಡುತ್ತದೆ....... ..
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು

No comments:
Post a Comment