ಕೊಲೆ ಮಾಡಿದವ ಯಾರೇ ಆಗಿರಲಿ...ಆತನನ್ನು ಕ್ರಿಮಿನಲ್ ಎಂದೇ ನೋಡಬೇಕು....ಆತ ಹಿಂದು ಆಗಿರಲಿ...ಮುಸ್ಲಿಮ್ ಆಗಿರಲಿ....ಕ್ರಿಸ್ಚಿಯನ್ ಆಗಿರಲಿ.....ತಪ್ಪು ಯಾರು ಮಾಡಿದರೂ ತಪ್ಪು...ಸರಿಯಾದದ್ದನ್ನು ಯಾರು ಮಾಡಿದರೂ ಸರಿ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಯಾವಾಗ ಬರುತ್ತದೋ?!
ಕಂಡ ಕಂಡ ವಿಷಯದಲ್ಲಿರುವ ಮೀಸಲಾತಿ...ಜಾತಿ...ಧರ್ಮ ಎಂಬ ನಾಟಕ ನಿಲ್ಲುವುದು ಯಾವಾಗ?!
ಹೇಡಿಗಳನ್ನು ಹೇಡಿಗಳನ್ನಾಗಿ ನೋಡೋಣ...ಅಂತವರನ್ನು ಶಿಕ್ಷಿಸುವವರೆಗೆ ಹೋರಾಡೋಣ.....ಇಂತ ದೇಶದ್ರೋಹಿಗಳ ಹೆಸರಲ್ಲೂ "ಜಾತಿ ರಾಜಕಾರಣ" ಮಾಡುವವರಿದ್ದಾರೆ....ಅಂತವರಿಗೆ ಬುದ್ದಿ ಕಲಿಸಬೇಕಿದೆ...
"ನಮಗೆ ಬೇಕಿರುವುದು ಪ್ರೀತಿ ತುಂಬಿದ ಆಡಳಿತವೇ ವಿನಃ,ಜಾತಿ ತುಂಬಿದ ರಾಜಕಾರಣವಲ್ಲ....."
# ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

No comments:
Post a Comment