ಪರೀಕ್ಷೆ ಪಾಸಾಗುವುದಷ್ಟೇ ವಿದ್ಯಾಭ್ಯಾಸವಲ್ಲ.ಸಾಧನೆಯ ಹಾದಿ ದೊಡ್ಡದಿದೆ.ಹುಟ್ಟಿದ ಮಗುವೊಂದು ದೊಡ್ಡದಾಗಿ ಬೆಳೆದು ಅಕ್ಷರಾಭ್ಯಾಸಕ್ಕೆ ಇಳಿದಾಗ,ಹಣದ ಥೈಲಿ ತುಂಬುವ ಉದ್ಯೋಗ ಹಿಡಿಯುವುದೊಂದನ್ನೇ ಬಯಸುತ್ತೇವೆ.ಅಂತಹ ಕೋರ್ಸ್ ಗಳನ್ನು ಹುಡುಕುತ್ತಾ ಕಾಲಕಳೆಯುತ್ತೇವೆ.ನಿಜವಾದ ಸಾಧನೆಗೆ ಇರುವ ಅವಕಾಶ ಮರೆಯಬಾರದು.ನೈಜ ಜ್ನಾನಾರ್ಜನೆ,ಕ್ರಿಯಾಶೀಲ ಮನೋಭಾವನೆ,ಹಣ ಗಳಿಕೆಯ ಜೊತೆ ವಿದ್ಯಾಭ್ಯಾಸ,ನೈಪುಣ್ಯತೆ,ಭಾರತೀಯ ಸಂಸ್ಕೃತಿಯ ಅಳವಡಿಕೆ,ಉದ್ಯಮಶೀಲತೆ,ವಿಜ್ನಾನ,ಅಧ್ಯಾತ್ಮ ಮುಂತಾದ ಪಾಸಿಟೀವ್ ಕಾರ್ಯಕ್ರಮ ಮಾಡುತ್ತಿದ್ದೇವೆ.ನಿಮ್ಮೆಲ್ಲರ ಸಹಕಾರ ಬೇಕು.ನೀವು ನಮ್ಮ ಸಂಪದ ಸಾಲು ಪತ್ರಿಕೆಗೆ ಆಗುವು ಚಿಕ್ಕ ಚಂದಾದಾರಿಕೆ ನಮ್ಮ ಈ ಎಲ್ಲಾ ಕಾರ್ಯಕ್ರಮಕ್ಕೆ ಸಹಕಾರವಾಗುತ್ತದೆ.ಇಂದೇ ಸಂಪದ ಸಾಲು ಪತ್ರಿಕೆಗೆ ಸದಸ್ಯರಾಗಿ.
#ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
No comments:
Post a Comment