ಇಲ್ಲಿ ಫೋಟೋ ತೆಗದ್ರೆ ಕ್ರಷ್ಣನ ಜನ್ಮ ಸ್ಥಾನಕ್ಕೆ ಕಳಸ್ತೀನಿ ಅಂದಿದ್ದ ಅಲ್ಲಿರೋ ಪೋಲಿಸ್,ನಾವು ಅದನ್ನೇ ನೋಡೋಕೆ ಬಂದಿದ್ದು ಸಾರ್ ಅಂದ್ವಿ, ಅಂದ ಹಾಗೆ ಇವತ್ತು ಮಥುರಾದ ಕ್ರಷ್ಣನ ಹುಟ್ಟಿದ ಸ್ಥಳ ನೋಡಿದೇವು, ಆತ ಹುಟ್ಟಿದ್ದು ಜೈಲಲ್ಲಾದರೂ ಹಿ ಈಸ್ ದ ಸಿಂಬಾಲ್ ಆಫ್ ಹ್ಯಾಪಿನೆಸ್ಸ್, ಆತ ಒಬ್ಬ ಅದ್ಭುತ ಚಿಂತಕ,ದಾರ್ಶನಿಕ,ಆಡಳಿತಗಾರ, ತಂತ್ರಿ,ಕನಸುಗಾರ ಅದೆಲ್ಲಕ್ಕಿಂತ ಹೆಚ್ಚಾಗಿ ತನ್ನ ಜೀವನವನ್ನೂ ಎಷ್ಟು ಸಾಧ್ಯವೋ ಅಷ್ಟು ಪ್ರೀತಿಸುತ್ತಿದ್ದ ಜೀವನ ಪ್ರೀತಿಯ ಹರಿಕಾರ,
ಜೊತೆಗಿದ್ದ ಯಾರೋ ಹೇಳಿದರು"ಮೀಸೆ ತೆಗೆದು ಬಣ್ಣ ಹಚ್ಚಿದ್ರೆ ನೀನು ಸೇಮ್ ಕ್ರಷ್ಣನೇ ಕಾಣಯ್ಯ ಅಂದ್ರು.
ನಾನು ಹೇಳಿದೆ ,ಆತನ ಬದುಕಿನ ಪ್ರೀತಿಯನ್ನು ನಾನು ಅಳವಡಿಸಿಕೊಳ್ಳೊ ಆಸೆ ಇರೋನು ಹೌದು ಕಾಣಯ್ಯ ಅಂದೆ, #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
Tuesday, September 13, 2016
Mathura is so restricted
Subscribe to:
Post Comments (Atom)
Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )
ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu
No comments:
Post a Comment