ಇದು ರಾಜಸ್ಥಾನದ ರಾಜಧಾನಿ ಜೈಪುರ. ಮೊದಲು ಅಂಬೇರ್ ಎಂಬ ಊರು ರಾಜಸ್ಥಾನಕ್ಕೆ ರಾಜಧಾನಿ ಆಗಿತ್ತು.ಅಲ್ಲಿ ನೀರು ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಅಲ್ಲಿಂದ 11 ಕಿಲೋಮೀಟರ್ ದೂರದಲ್ಲಿ ಭಾರತದ ಮೊದಲ ಶಿಸ್ತುಬದ್ದ ಸಿಟಿ ನಿರ್ಮಿಸಲಾಯಿತು.1727ರಲ್ಲಿ ಮಹಾರಾಜ ಸವಾಯಿ ಜಯಸಿಂಘ್ 2 ಕಟ್ಟಿದ ಊರಿದು.ಈ ಸಿಟಿಯ ನಿರ್ಮಾಣಕ್ಕೆ ವಿದ್ಯಾಧರ ಭಟ್ಟಾಚಾರ್ಯ ಎಂಬ ಬ್ರಾಹ್ಮಣ ತಜ್ಞನೇ ಮುಖ್ಯ ಕಾರಣ ಎಂಬ ಉಲ್ಲೇಖವಿದೆ, ಇದಕ್ಕೆ ಪಿಂಕ್ ಸಿಟಿ ಅಂತಲೂ ಕರೆಯುತ್ತಾರೆ.ಜಲ್ ಮಹಲ್, ಬಿರ್ಲಾ ಮಂದಿರ, ಅಲ್ಬರ್ಟ್ ಹಾಲ್ ಮ್ಯೂಸಿಯಮ್,ಹವಾ ಮಹಲ್,ಜಂತರ್ ಮಂತರ್ ಇಲ್ಲಿ ನೋಡಬಹುದಾದ ಪ್ರವಾಸಿ ತಾಣಗಳು,ಹೆಚ್ಚಿನ ಮಾಹಿತಿಗೆ ಓದಿ ಸಂಪದ ಸಾಲು ಪತ್ರಿಕೆ, #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
No comments:
Post a Comment