ಕನ್ನಡಿಗರ ರಕ್ಷಣೆಗಾಗಿ ಇದನ್ನು ಶೇರ್ ಮಾಡಿ.
ನಿಮ್ಮ ಸುರಕ್ಷತೆ ನಮ್ಮ ಕಾಳಜಿ.ಇದು ನಮ್ಮ ಸಂಪದ ಸಾಲು ಪತ್ರಿಕಾ ಅಭಿಯಾನ.
ಕಾವೇರಿ ಗಲಭೆಗೆ ಒಂದು ಬಲಿ . ದಯವಿಟ್ಟು ಎಚ್ಚರ ಎಚ್ಚರ ಎಚ್ಚರ!
ಬೆಂಗಳೂರು,ಮಂಡ್ಯ ಮೈಸೂರು,ಚಾಮರಾಜನಗರದ ನಲ್ಮೆಯ ಕನ್ನಡಿಗರೇ,
ನಮ್ಮ ಕಾವೇರಿಗಾಗಿ ಎಲ್ಲಾ ಪಕ್ಷಗಳ ಸೋಗಲಾಡಿ ಮನಸ್ಥಿತಿಯಿಂದ ಬೆಂಕಿ ಹತ್ತಿ ರಾಜ್ಯ ಉರಿಯುವಂತಾಗಿದೆ.ಈ ಮಾಧ್ಯಮಗಳ ಟಿ ಆರ್ ಪಿ ಯ ಉಪಠಳದಲ್ಲಿ ಕ್ರೈಮನ್ನೇ ವಿಜೃಂಬಿಸಿ ಟೆಂಪ್ಟ್ ಮಾಡುತ್ತಿದ್ದಾರೆ.ನಿಮ್ಮಲ್ಲಿ ಕಳಕಳಿಯ ವಿನಂತಿ.ವಿಕೃತ ಮನಸ್ಥಿತಿಯ ಮಂದಿ ಎಲ್ಲಿ ಏನು ಬೇಕಾದರೂ ಹಿಂಸೆ ಮಾಡಬಹುದು. ಹಣ ಮತ್ತು ಲಾಭದ ಬೆನ್ನುಬಿದ್ದ ನಿಮ್ಮ ಕಂಪನಿಗಳು ರಜೆ ಕೊಡದೇ ಇರಬಹುದು.ಒಂದೆರಡು ದಿನ ಹುಶಾರಾಗಿರಿ. ಮನೆಯಿಂದಲೇ ಕೆಲಸ ಮಾಡಿ.ಅಥವಾ ರಜೆ ಹಾಕಿ.ಒಮ್ಮೆ ಜೀವ ಹೋದರೆ, ಅಪಾಯ ಆದರೆ ಮತ್ತೆ ಸರಿ ಮಾಡಲಾಗದು. ಜೀವ ಮತ್ತು ಆರೋಗ್ಯ ಇದ್ದರೆ ಇನ್ನೊಂದು ಉದ್ಯೋಗ ಪಡೆಯದ ಬಹುದು. ಹಿಂಸೆಯಿಂದ ಏನೂ ಸಿಗುವುದಿಲ್ಲ.
ನೀವೂ ಬದುಕಿ,ನಿಮ್ಮವರನ್ನೂ ಬದುಕಿಸಿ. #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
https://m.facebook.com/story.php?story_fbid=10207533969173001&id=1402623747
No comments:
Post a Comment