ಒಂದು ಮದ್ಯರಾತ್ರಿ!.ದಿಡೀರ್ ಅಂತ ದರೋಡೆಕೋರರ ಗುಂಪೊಂದು ಮನೆಗೆ ನುಗ್ಗಿ ಕಂಡ ಕಂಡವರನ್ನು ಕೊಂದು ಹೆಂಗಸರನ್ನು ಬಲತ್ಕಾರ ಮಾಡಿ ಎಳೆಯ ಮಕ್ಕಳನ್ನು ಎತ್ತಿ ಎಸೆದು ಸಿಕ್ಕಿದ್ದನ್ನೆಲ್ಲಾ ದೋಚುವ ಘಟನೆಯನ್ನು ಒಮ್ಮೆ ನೆನಪಿಸಿಕೊಳ್ಳಿ!?
ಅದೇ ರೀತಿಯಲ್ಲಿ ಇರಾಕ್ ಎಂಬ ದೇಶಕ್ಕೆ ಭಯೋತ್ಪಾದಕರೆಂಬ ದೇಶದ್ರೋಹಿಗಳು ನುಗ್ಗಿ ಇದೇ ತೆರನಾದ ಘಾತುಕತೆಯಲ್ಲಿ ತೊಡಗಿದ್ದಾರೆ.ಆ ದೇಶಕ್ಕೆ ದೇಶವೇ ಹೊತ್ತಿ ಉರಿಯುತ್ತಿದೆ.ಯಾವ ಕ್ಷಣದಲ್ಲಿ ಯಾರ ಮೇಲೆ ಯಾವ ಭಯೋತ್ಪಾದಕನ ಗುಂಡು ಮೈಮೇಲೆ ಬೀಳುತ್ತದೋ ಎಂಬ ಆತಂಕ!.ಇಲ್ಲಿ ಭಯೋತ್ಪಾದನೆ ಎಂಬುದು ಸ್ವಾತಂತ್ರ ಹೋರಾಟದಂತೆ ತಿಳಿದ ಪಾಪಿಗಳು ಹಾಡಹಗಲೇ ಹೆಂಗಸರು ಇವರ ಜೊತೆ ಮಲಗಬೇಕಂತೆ.ಒಂದೊಂದು ಕ್ಷಣವೂ ಭಯದಿಂದ ಸಾಯಬೇಕಾದ ಅಮಾಯಕ ಇರಾಕಿಗಳಿಗೆ ಎಲ್ಲಿದೆ ದಾರಿ?!
ಇವರ ರಕ್ಷಣೆ....ಯಾರ ಹೊಣೆ?!
ತೈಲ ಸಂಪದ್ಬರಿತ ರಾಷ್ಟ್ರದಲ್ಲಿ ಹತ್ತಿಕೊಂಡ ಬೆಂಕಿ ಆರುವುದು ಯಾವಾಗ?!
ವಿಶ್ವದ ಪ್ರಭಲ ರಾಷ್ಟ್ರಗಳೇಕೆ ಮದ್ಯ ಪ್ರವೇಶ ಮಾಡುತ್ತಿಲ್ಲ.?!
ಇರಾಕಿನಲ್ಲಿ ಶಾಂತಿ ನೆಲೆಸುವುದು ಯಾವಾಗ?!ಗಗನಕ್ಕೇರಿದ ತೈಲ ಬೆಲೆ ಇಳಿಯುವುದು ಯಾವಾಗ?!ಅದೇ ರೀತಿಯಲ್ಲಿ ಇರಾಕ್ ಎಂಬ ದೇಶಕ್ಕೆ ಭಯೋತ್ಪಾದಕರೆಂಬ ದೇಶದ್ರೋಹಿಗಳು ನುಗ್ಗಿ ಇದೇ ತೆರನಾದ ಘಾತುಕತೆಯಲ್ಲಿ ತೊಡಗಿದ್ದಾರೆ.ಆ ದೇಶಕ್ಕೆ ದೇಶವೇ ಹೊತ್ತಿ ಉರಿಯುತ್ತಿದೆ.ಯಾವ ಕ್ಷಣದಲ್ಲಿ ಯಾರ ಮೇಲೆ ಯಾವ ಭಯೋತ್ಪಾದಕನ ಗುಂಡು ಮೈಮೇಲೆ ಬೀಳುತ್ತದೋ ಎಂಬ ಆತಂಕ!.ಇಲ್ಲಿ ಭಯೋತ್ಪಾದನೆ ಎಂಬುದು ಸ್ವಾತಂತ್ರ ಹೋರಾಟದಂತೆ ತಿಳಿದ ಪಾಪಿಗಳು ಹಾಡಹಗಲೇ ಹೆಂಗಸರು ಇವರ ಜೊತೆ ಮಲಗಬೇಕಂತೆ.ಒಂದೊಂದು ಕ್ಷಣವೂ ಭಯದಿಂದ ಸಾಯಬೇಕಾದ ಅಮಾಯಕ ಇರಾಕಿಗಳಿಗೆ ಎಲ್ಲಿದೆ ದಾರಿ?!
ಇವರ ರಕ್ಷಣೆ....ಯಾರ ಹೊಣೆ?!
ತೈಲ ಸಂಪದ್ಬರಿತ ರಾಷ್ಟ್ರದಲ್ಲಿ ಹತ್ತಿಕೊಂಡ ಬೆಂಕಿ ಆರುವುದು ಯಾವಾಗ?!
ವಿಶ್ವದ ಪ್ರಭಲ ರಾಷ್ಟ್ರಗಳೇಕೆ ಮದ್ಯ ಪ್ರವೇಶ ಮಾಡುತ್ತಿಲ್ಲ.?!
ಓದಿ ಸಂಪದ ಸಾಲು
www.sampadasaalu.blogspot.com
No comments:
Post a Comment