Tuesday, June 14, 2016

Save people's money

ನಮ್ಮ ಜನರ ಹಣ ಉಳಿಯಬೇಕಾದರೇ ನೀವಿದನ್ನು ಶೇರ್ ಮಾಡಲೇಬೇಕು,  

ಕಣ್ಣೆದುರೇ ಅನ್ಯಾಯವಾದರೂ ಸುಮ್ಮನಿರುವುದು ಸರಿಯೇ?  ಬನ್ನಿ ಕೈಜೋಡಿಸಿ. ಸಾತ್ವಿಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ.* ಸಂಪದ ಸಾಲು ಪತ್ರಿಕಾ ಬಳಗ.

ನಮ್ಮ ದುಡ್ಡಿನಿಂದಲೇ ಬೆಳೆಯುವ ಈ ಮೊಬೈಲ್ ಕಂಪನಿಗಳು ಬ್ಲಾಕ್ ಔಟ್ ಡೇ ಹೆಸರಲ್ಲಿ ನಮಗೇ ಮೋಸ ಮಾಡುತ್ತಿದ್ದರೂ,ಪ್ರತಿಭಟಿಸಲು ಬೇರೆ ಬೇರೆ ಅವಕಾಶಗಳಿದ್ದರೂ ಎಲ್ಲಕ್ಕೂ ಮೌನವಹಿಸಿ ಎಲ್ಲರಿಗೂ ಆದದ್ದು ನನಗಾಗುತ್ತದೆ ಎಂಬ ಧೋರಣೆಯಿಂದಾಗ ದಿನವೊಂದಕ್ಕೆ ಕೋಟ್ಯಾಂತರ ಹಣವನ್ನು ಧೋಖಾ ಮಾಡುತ್ತಿರುವವರ ವಿರುದ್ದ ಸಣ್ಣದೊಂದು ಪ್ರತಿಭಟನೆಯ ಅಭಿಯಾನಕ್ಕೆ ನಮ್ಮ ಸಂಪದ ಸಾಲು ಪತ್ರಿಕೆ ನಾಂದಿಯಾಗುತ್ತಿದೆ.   
ನೀವು ಮಾಡಬಹುದಾದ್ದು  ಇಷ್ಟೇ;
ಕೆಳಗಿರುವ ಮಾವೆಂಸ ಪ್ರಸಾದ್ ಅವರ  ಲೇಖನ ಓದಿ.ಮತ್ತು ಟ್ರಾಯಿ ಮತ್ತು ಕೇಂದ್ರ ಸರ್ಕಾರಕ್ಕೊಂದು ಈ ಮೈಲ್ ಫಾರ್ವರ್ಡ್ ಮಾಡಿ.
ನೆನಪಿರಲಿ:ನೀವು ಮಾಡೋ ಈ ಸಣ್ಣ ಹೋರಾಟದಿಂದ 125 ಕೋಟಿ ಜನಸಂಖ್ಯೆಯ ಭಾರತದ 110 ಕೋಟಿ ಮೊಬೈಲ್ ಬಳಕೆದಾರರಿಗೆ ಉಪಕಾರವಾಗಲಿದೆ.
ನೀವು ಮಾಡಬೇಕಾದದ್ದು ಇಷ್ಟೇ.
ಈ ಕೆಳಗಿರುವ ಇಂಗ್ಲೀಷ್ ನಲ್ಲಿರುವ ಅಪೀಲ್ ಅನ್ನು copy ಮಾಡಿ ಮೈಲ್ ನಲ್ಲಿ  paste ಮಾಡಿ ನಿಮ್ಮ ಇಮೈಲ್ ನಿಂದ  ap@trai.gov.in,secretary@trai.gov.in    ಈ ಇಮೈಲ್ ಗೆ ಮೈಲ್ ಮಾಡಿದರೆ ಈ ಅಭಿಯಾನಕ್ಕೆ ಬೆಂಬಲಿಸಿದಂತಾಗುತ್ತದೆ.
* ವೆಂಕಟೇಶ ಸಂಪ, ಓದಿ ಸಂಪದ ಸಾಲು ಪತ್ರಿಕೆ, 9448219347,

The Chairman
TRAI
New Delhi

Respected Sir/Madam,
Subject: Withdrawal of Blackout Day directory number 301-31/2007.
According to the directory number 301-31/2007 passed by TRAI in September 1, 2008, telecom service providers have had the power to suspend talktime and message plans of their customers for 5 special days in a year. Since the technology was unable to keep up with the extra pressure brought about by extended usage of said services during those days, the law provided the telecom companies to make their services more effective and control the damage.
However, 8 years have since passed by. This time is rather sufficient for the telecom companies to advance their technologies to meet their growing demands. This special power would have been better with a deadline. The customers who activate STV's and SMS plans are unable to use it on the special days that collide with days where they want to exchange wishes and greetings. The law seems to have overlooked the customer's requirements. Thus, this particular directory surely deserves a careful review and hopefully, a withdrawal.

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu