ಈತ ಭಾರತದ ಆಧ್ಯಾತ್ಮ, ಯಶಸ್ಸಿನ ಬದುಕಿನ ಬಗ್ಗೆ ಬರೆದ.....!
ಜನ ಕಣ್ಣಿದ್ದೂ ಕುರುಡರಾದರು!?
ಆತ ಸನ್ನಿ ಲಿಯೋನಳ ಒಳ ಉಡುಪುಗಳ ಬಗ್ಗೆ ಬರೆದ!?
ಲೆಕ್ಕವಿಲ್ಲದಷ್ಟು ಲೈಕು ಬಂತು!?
ಮೋಟಿವೇಷನ್ ಗೂ ಟೆಂಪ್ಟೇಷನ್ ಗೂ ವ್ಯತ್ಯಾಸ ಇದೆ.
ಸುಂದರ ಬದುಕಿನ ಸಂತೋಷಕ್ಕೆ ಬೇಕಿರುವುದು ಸ್ಪೂರ್ತಿಯೇ ವಿನಃ ಉದ್ರೇಕವಲ್ಲ.
# ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"
No comments:
Post a Comment