ಓದುಗ ಇದ್ದರೆ ಮಾತ್ರ ಬರಹಗಾರ ಉಳಿಯಬಲ್ಲ...ಪ್ರಜೆಗಳಿದ್ದರೆ ಮಾತ್ರ ಶಾಸಕ ಉಳಿಯಬಲ್ಲ........
ನೋಡುಗ ಇದ್ದರೆ ಮಾತ್ರ ಒಂದು ಸಿನಿಮಾ ಗೆಲ್ಲಬಲ್ಲದು...ಭಕ್ತರು ಚೆನ್ನಾಗಿದ್ದರೆ ಮಾತ್ರಾ ಒಬ್ಬ ಗುರು ಉಳಿಯಬಲ್ಲ.....
ಹಾಗಾಗಿ ನಮ್ಮವರನ್ನು ನಾವು ಪ್ರೀತಿಸಬೇಕು...ಮತ್ತು ಅವರಿಗೆ ಉಪಕಾರಿಯಾಗುವಂತಿರಬೇಕು.......ಸಮಾಜ ದ ವಾತಾವರಣ ಸಾಧಕರನ್ನು ಸೃಷ್ಟಿಸುವಂತಿರಬೇಕು....
ಓದುಗನಿಗಾಗಿ ಬರಹಗಾರ.....ಬರಹಗಾರನಿಗಾಗಿ ಓದುಗ.......ಪ್ರಜೆಗಳಿಗಾಗಿ ಶಾಸಕ......ಶಾಸಕನಿಗಾಗಿ ಪ್ರಜೆ......ನೋಡುಗನಿಗಾಗಿ ಸಿನೆಮಾ.....ಭಕ್ತರಿಗಾಗಿ ಗುರು.......ಗುರುವಿಗಾಗಿ ಭಕ್ತರು ಇದ್ದರೆ ಎಷ್ಟು ಚೆಂದ ಅಲ್ವಾ?!
ಓದಿ ಸಂಪದ ಸಾಲು
ನೋಡುಗ ಇದ್ದರೆ ಮಾತ್ರ ಒಂದು ಸಿನಿಮಾ ಗೆಲ್ಲಬಲ್ಲದು...ಭಕ್ತರು ಚೆನ್ನಾಗಿದ್ದರೆ ಮಾತ್ರಾ ಒಬ್ಬ ಗುರು ಉಳಿಯಬಲ್ಲ.....
ಹಾಗಾಗಿ ನಮ್ಮವರನ್ನು ನಾವು ಪ್ರೀತಿಸಬೇಕು...ಮತ್ತು ಅವರಿಗೆ ಉಪಕಾರಿಯಾಗುವಂತಿರಬೇಕು.......ಸಮಾಜ
ಓದುಗನಿಗಾಗಿ ಬರಹಗಾರ.....ಬರಹಗಾರನಿಗಾಗಿ ಓದುಗ.......ಪ್ರಜೆಗಳಿಗಾಗಿ ಶಾಸಕ......ಶಾಸಕನಿಗಾಗಿ ಪ್ರಜೆ......ನೋಡುಗನಿಗಾಗಿ ಸಿನೆಮಾ.....ಭಕ್ತರಿಗಾಗಿ ಗುರು.......ಗುರುವಿಗಾಗಿ ಭಕ್ತರು ಇದ್ದರೆ ಎಷ್ಟು ಚೆಂದ ಅಲ್ವಾ?!
ಓದಿ ಸಂಪದ ಸಾಲು
No comments:
Post a Comment