ಒಳ್ಳೆಯದನ್ನು ಬೆಳೆಸುವ ಜವಬ್ದಾರಿ ಸಮಾಜಕ್ಕಿದೆ. ಒಳ್ಳೆಯದನ್ನು ಸಮಾಜಕ್ಕೆ ಕೊಡಬೇಕಾದ ಜವಬ್ದಾರಿ ನಮ್ಮದಿದೆ,
ನಮ್ಮ ರಂಗಭೂಮಿ, ನಮ್ಮ ಕಲೆ,ನಮ್ಮ ಸಾಹಿತ್ಯ , ನಮ್ಮ ಭಾಷೆ, ನಮ್ಮ ಪತ್ರಿಕೆಗಳನ್ನು ನಾವೇ ಬೆಳೆಸಬೇಕೆಂಬ ಛಲ ಮತ್ತು ಭಾಷಾಭಿಮಾನ ಬೆಳೆಯಬೇಕಿದೆ.
ನಮ್ಮ ಕರ್ನಾಟಕಕ್ಕಿಂತ ಜನಸಂಖ್ಯೆ ಕಡಿಮೆ ಇರುವ ಅದೆಷ್ಟೋ ಬೇರೆ ಭಾಷೆಯ ಪತ್ರಿಕೆಗಳ ಸರ್ಕುಲೇಶನ್ ನೋಡಿದರೆ ಹೆಮ್ಮೆ ಅನಿಸುತ್ತದೆ.ಬೇರೆ ಭಾಷೆಯ ಪತ್ರಿಕೆಯ ಸರ್ಕ್ಯುಲೇಶನ್ 18-20 ಲಕ್ಷ ದಾಟಿ ದೆ ಅಂದರೆ ಅಲ್ಲಿನ ಜನ ಎಷ್ಟೇ ಬಡವರಾದರೂ ಕಾಫಿ ತಿಂಡಿ ಬಿಟ್ಟಾದರೂ ಅಲ್ಲಿನ ಪತ್ರಿಕೆಗಳನ್ನು ಕೊಂಡು ಓದುತ್ತಾರೆ.ನಮ್ಮಲ್ಲಿ 7 ಕೋಟಿ ಜನಸಂಖ್ಯೆ ಇದ್ದರೂ ಹೆಚ್ಚು ಮಾರಾಟದ ಪತ್ರಿಕೆ 4 ಲಕ್ಷ ದಾಟಿಲ್ಲ ಎನ್ನುವುದನ್ನು ಬೇಸರದಿಂದಲೇ ಹೇಳಬೇಕಿದೆ.
ವ್ಯವಸ್ಥೆಯಲ್ಲಿ ಜನರ ಪ್ರೋತ್ಸಾಹ ಇದ್ದರೆ ಮಾತ್ರ ಗೆಲ್ಲಬಲ್ಲೆವು.ಒಳ್ಳೆಯದನ್ನು ಬೆಳೆಸುವ ಜವಬ್ದಾರಿ ಸಮಾಜಕ್ಕಿದೆ. ಒಳ್ಳೆಯದನ್ನು ಸಮಾಜಕ್ಕೆ ಕೊಡಬೇಕಾದ ಜವಬ್ದಾರಿ ನಮ್ಮದಿದೆ,
ನೀವು ಮಾಡಬೇಕಾದ್ದಿಷ್ಟೆ,
ಸಂಪದ ಸಾಲು ಪತ್ರಿಕೆಗೆ ಚಂದಾದಾರರಾಗಿ ಮತ್ತು ನಿಮ್ಮ ಪರಿಚಿತರನ್ನೂ ಚಂದಾದಾರರನ್ನಾಗಿಸಿ.
ಚಂದಾ ವಿವರ ..
6 yr 1000/-rs
10yr 1500/-rs
15 Yr 2500/-rs
5000 Rs fr Suporter
10000/- For Life Membership
Account Name: sampada saalu.
Karnataka bank.
Sagara Branch
sampada saalu
SB Account No: 7122500103160601
IFSC code KARB0000712
Or
Vijaya Bank
Sagara Branch
Sampa publications
SB Account No:
142901011001388
IFSC CODE VIJB0001429
ಇದಕ್ಕೆ ಹಣ ಕಳುಹಿಸಿ...
ಚಂದದಾರರಾಗಬಹುದು.
sampadasaalu@gmail.com sampadasaalu.blogspot.com
For paytm and contact:9448219347
ಚಂದಾ ಹಣವನ್ನು ಜಮಾ ಮಾಡಿದ ಬಳಿಕ
ದಯವಿಟ್ಟು ನಿಮ್ಮ ಹೆಸರು,ವಿಳಾಸ,ಪೋನ್
ನಂಬರ್.ಇಮೈಲ್
ಅಡ್ರೆಸ್ ನಮ್ಮ ಕಚೇರಿ ನಂಬರ್ ಗೆ
ಮೆಸೇಜ್ ಮಾಡಿ,
##ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
#veMkaTEshasaMpa #OdisaMpadasaalupatrike
No comments:
Post a Comment