🌸 ಸ್ನೇಹವೆಂದರೆ ಒಂದು ದಿನಕ್ಕೆ ಮುಗಿದು ಹೋಗುವ ಪ್ರಕ್ರಿಯೆಯಲ್ಲ...
ಅದು ಒಂದು ರೀತಿಯ ನಿರಂತರ ಉಸಿರಾಟವಾಗಬೇಕು...
💖 ಜಾಸ್ತಿ ಪ್ರೀತಿ,
😠 ಸ್ವಲ್ಪ ಕೋಪ,
🤗 ಹೆಚ್ಚು ಕಾಳಜಿ,
🙏 ತುಂಬಾ ನಂಬಿಕೆ,
😌 ಚೂರು ಅಸೂಹೆ,
🤝 ಎಂತಹ ಸಂದರ್ಭದಲ್ಲಿಯೂ "ನಾನು ಜೊತೆಗಿರುತ್ತೇನೆ" ಎಂಬ ಆತ್ಮವಿಶ್ವಾಸದ ದೃಷ್ಟಿ,
💞 ಆತ ನನ್ನವನು ಕಾಣಯ್ಯ... ಈಕೆ ನನ್ನೋಳು ಕಾಣೆ ಎಂಬಷ್ಟು ಅಟ್ಯಾಚ್‌ಮೆಂಟ್ –
ಇವೆಲ್ಲಾ ಸ್ನೇಹದ ಸ್ವಭಾವವಾದರೆ, ಅದೇ ನಿಜವಾದ ಸ್ನೇಹ...
📲 ಫೇಸ್ಬುಕ್ ಅಲ್ಲಿ ಪರಿಚಯ ಆಗಿ, ವಾಟ್ಸಪ್‌ನಲ್ಲಿ ಆತ್ಮೀಯರಾದಂತೆ ಅನ್ನಿಸಿ…
ಕೇವಲ ಲೈಕು-ಕಾಮೆಂಟ್ ಮಾಡಲಿಲ್ಲವೆಂದ ಕಾರಣಕ್ಕೆ ಅನ್‌ಫ್ರೆಂಡ್ ಆಗಿಬಿಡುವ ಸ್ನೇಹ…
ಅದು ನಿಜವಾದ ಸ್ನೇಹವಾಗಲಾರದು...
🤔 ಅದಕ್ಕೇ ಹೇಳೋದು...
🎭 ತೋರಿಕೆಯ ಪ್ರೀತಿ... ಸ್ನೇಹ... ಆತ್ಮೀಯತೆ... ಸಂಬಂಧಗಳು ಹೆಚ್ಚು ಕಾಲ ಉಳಿಯುವುದಿಲ್ಲ...
🌟 ಅಮರವಾಗಲಿ ಸ್ನೇಹ...
🌊 ಉಕ್ಕಿ ಹರಿಯಲಿ ಬಂಧ...
🏰 ಎಲ್ಲೆಡೆಯಲ್ಲೂ ಸ್ನೇಹ ಸೌಧ ನಿರ್ಮಾಣವಾಗಲಿ...
📆 ಸ್ನೇಹ ಒಂದೇ ದಿನದ ಶುಭಾಶಯದೊಂದಿಗೆ ಮುಗಿಯದಿರಲಿ... ನೈಜ ಸ್ನೇಹ ಶುರುವಾಗಲಿ...
🌿 ಮನುಷ್ಯತ್ವ ಮೇಳೈಸಿದರೆ ಶತ್ರುಗಳ ನಡುವೆಯೂ ಗೆಳೆತನ ಮೂಡುತ್ತದೆ...
📰 "ಬದಲಾವಣೆ ಬರಲಿ. ಪರಿವರ್ತನೆ ತರಲಿ.
ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
📌 #ಓದಿ_ಸಂಪದಸಾಲುಪತ್ರಿಕೆ
📌 #veMkaTEshasaMpa
📺 ನಮ್ಮ ಸಂಪದ ಸಾಲು ಪತ್ರಿಕೆ ಯೂಟ್ಯೂಬ್ ಚಾನಲ್...
🙏 Subscribe | Share | Support
📞 9448219347
▶️ https://youtu.be/hbbjRKokBjs?si=xJHMdXdP8t8dTgAZl
🤝 ನಮ್ಮ ಬಳಗ ಸೇರಲು ಇಲ್ಲಿ ಕ್ಲಿಕ್ ಮಾಡಿ:
🔗 https://chat.whatsapp.com/ExYYdsO9nXhARaIAy1OEHD?mode=r_can
📘 Follow us on FB:
🔗 https://m.facebook.com/story.php?story_fbid=10222649804739443&id=1402623747&sfnsn=wiwspwa
#ವೆಂಕಟೇಶಸಂಪ #ಸಂಪದಸಾಲುಪತ್ರಿಕೆ #positivejournalism #liveinterview #kannadamedia #SampadaSaalu #subscribe #20year
#achievement #sampadasaalu #kannada #india #worldachiever #proud
#youngesteditor #venkateshasampa
No comments:
Post a Comment