Monday, June 27, 2016

Sampada saalu patrike 2016 june

ಓದಿ  "ಸಂಪದ ಸಾಲು"

ಆತ್ಮೀಯರೇ ಕಳೆದ 9 ವರ್ಷಗಳಿಂದ ನಮ್ಮ ಸಂಪದ ಸಾಲು ಪತ್ರಿಕೆ ಪ್ರಕಟವಾಗುತ್ತಿದ್ದು 29483 ಹಳ್ಳಿಗಳನ್ನೊಳಗೊಂಡಂತೆ ರಾಜ್ಯಾದ್ಯಂತ, ದೇಶಾದ್ಯಂತ ಹಾಗೂ ಇಂಟರ್ನೆಟ್ ಮೂಲಕ ವಿದೇಶಗಳಿಗೂ ಓದುಗರನ್ನು ತಲುಪುತ್ತಿದೆ.ಎಲ್ಲ ಸಹೃದಯ ಓದುಗರಿಗೆ ತಲುಪಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿ ನಿಮ್ಮೆಲ್ಲರ ಸಹಕಾರಯುಕ್ತ ಪ್ರೋತ್ಸಾಹ ಅತ್ಯಗತ್ಯ.

ನಮ್ಮ ಪತ್ರಿಕೆಯ ವಿಶೇಷತೆ..

* ನಾ.ಡಿಸೋಜ, ದೊಡ್ಡರಂಗೇಗೌಡ, ವಸುಮತಿ ಉಡುಪರಂತಹ ಹಿರಿಯ ಸಾಹಿತಿಗಳ ಆಶೀರ್ವಾದದೊಂದಿಗೆ ಅವರ ಉತ್ತಮ ಲೇಖನಗಳೂ ಪ್ರಕಟವಾಗುತ್ತವೆ.
* ಹೊಸ ಬರಹಗಾರರಿಗೆ ಅವಕಾಶ.ಸುಮಾರು 380ಕ್ಕೂ ಹೆಚ್ಚು ಹೊಸ ಬರಹಗಾರರು ಪತ್ರಿಕೆಯ ಮೂಲಕ ಪರಿಚಿತರಾಗಿದ್ದಾರೆ.
* ಪೌರಾಣಿಕ, ಸಾಮಾಜಿಕ, ರಾಜಕೀಯ, ಕ್ರೀಡೆ, ಪರಿಸರ .. ಇತ್ಯಾದಿ ನಿತ್ಯ ನೇಮಿಕ ನವ ವಿಷಯಗಳಿಗೆ ಆದ್ಯತೆ.(ಕೊಲೆ, ಸುಲಿಗೆ,ಅತ್ಯಾಚಾರ, ಇತ್ಯಾದಿ ಹಿಂಸಾಚಾರಗಳನ್ನು ಹೊರತುಪಡಿಸಿ)
*ಉತ್ತಮ ಲೇಖನಗಳು, ನುಡಿ ಸಂಪದ, ಸೂಕ್ತಿಸಂಪದ, ಅಡುಗೆ, ಮನೆಮದ್ದು, ಕತೆ, ಕವನ, ಕಾವ್ಯಸಂಪದ ಹೀಗೆ ವಿವಿಧ ರೀತಿಯ ಧನಾತ್ಮಕ ಅಂಶಗಳನ್ನೊಳಗೊಂಡು ಸರಳ, ಸೃಜನಾತ್ಮಕವಾಗಿದ್ದು ಪ್ರತಿಯೊಬ್ಬ ಸಾಮಾನ್ಯನಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ.
* ಪತ್ರಿಕೋದ್ಯಮದಲ್ಲಿ ಪಾಸಿಟಿವ್ ಜರ್ನಲಿಸಂ ಗೆ ಮುನ್ನುಡಿ.
ಹೀಗೆ ಹಲವಾರು ಯೋಜನೆ, ಯೋಚನೆಯೊಂದಿಗೆ ಕರ್ನಾಟಕದ ಕನ್ನಡದ ಬೆಳವಣಿಗೆಗಾಗಿ ಇನ್ನೂ ಹೆಚ್ಚಿನ ಪ್ರೋತ್ಸಾಹ ಕೋರುತ್ತಿರುವ ಸಂಪದ ಸಾಲು ಪತ್ರಿಕಾ ಬಳಗ ..
ಚಂದಾ ವಿವರ ..

6 yr 1000/-rs
10yr 1500/-rs
15 Yr 2500/-rs
5000 Rs fr suporter
10000/- For life membership
account name sampada saalu.vijaya
bank.sagara branch 577401 sb account
no 142901011003877 IFSC code
VIJB0001429 ಇದಕ್ಕೆ ಹಣ ಕಳುಹಿಸಿ...
ಚಂದದಾರರಾಗಬಹುದು.
sampavenki@gmail.com sampadasaalu.blogspot.com
contact :9448219347
ಚಂದಾ ಹಣವನ್ನು ಜಮಾ ಮಾಡಿದ ಬಳಿಕ
ದಯವಿಟ್ಟು ನಿಮ್ಮ ಹೆಸರು,ವಿಳಾಸ,ಪೋನ್
ನಂಬರ್.ಇಮೈಲ್ ಅಡ್ರೆಸ್ ನಮ್ಮ ಕಚೇರಿ ನಂಬರ್ ಗೆ
ಮೆಸೇಜ್ ಮಾಡಿ..

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu