Monday, June 27, 2016
Sampada saalu patrike 2016 june
ಓದಿ "ಸಂಪದ ಸಾಲು"
ಆತ್ಮೀಯರೇ ಕಳೆದ 9 ವರ್ಷಗಳಿಂದ ನಮ್ಮ ಸಂಪದ ಸಾಲು ಪತ್ರಿಕೆ ಪ್ರಕಟವಾಗುತ್ತಿದ್ದು 29483 ಹಳ್ಳಿಗಳನ್ನೊಳಗೊಂಡಂತೆ ರಾಜ್ಯಾದ್ಯಂತ, ದೇಶಾದ್ಯಂತ ಹಾಗೂ ಇಂಟರ್ನೆಟ್ ಮೂಲಕ ವಿದೇಶಗಳಿಗೂ ಓದುಗರನ್ನು ತಲುಪುತ್ತಿದೆ.ಎಲ್ಲ ಸಹೃದಯ ಓದುಗರಿಗೆ ತಲುಪಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿ ನಿಮ್ಮೆಲ್ಲರ ಸಹಕಾರಯುಕ್ತ ಪ್ರೋತ್ಸಾಹ ಅತ್ಯಗತ್ಯ.
ನಮ್ಮ ಪತ್ರಿಕೆಯ ವಿಶೇಷತೆ..
* ನಾ.ಡಿಸೋಜ, ದೊಡ್ಡರಂಗೇಗೌಡ, ವಸುಮತಿ ಉಡುಪರಂತಹ ಹಿರಿಯ ಸಾಹಿತಿಗಳ ಆಶೀರ್ವಾದದೊಂದಿಗೆ ಅವರ ಉತ್ತಮ ಲೇಖನಗಳೂ ಪ್ರಕಟವಾಗುತ್ತವೆ.
* ಹೊಸ ಬರಹಗಾರರಿಗೆ ಅವಕಾಶ.ಸುಮಾರು 380ಕ್ಕೂ ಹೆಚ್ಚು ಹೊಸ ಬರಹಗಾರರು ಪತ್ರಿಕೆಯ ಮೂಲಕ ಪರಿಚಿತರಾಗಿದ್ದಾರೆ.
* ಪೌರಾಣಿಕ, ಸಾಮಾಜಿಕ, ರಾಜಕೀಯ, ಕ್ರೀಡೆ, ಪರಿಸರ .. ಇತ್ಯಾದಿ ನಿತ್ಯ ನೇಮಿಕ ನವ ವಿಷಯಗಳಿಗೆ ಆದ್ಯತೆ.(ಕೊಲೆ, ಸುಲಿಗೆ,ಅತ್ಯಾಚಾರ, ಇತ್ಯಾದಿ ಹಿಂಸಾಚಾರಗಳನ್ನು ಹೊರತುಪಡಿಸಿ)
*ಉತ್ತಮ ಲೇಖನಗಳು, ನುಡಿ ಸಂಪದ, ಸೂಕ್ತಿಸಂಪದ, ಅಡುಗೆ, ಮನೆಮದ್ದು, ಕತೆ, ಕವನ, ಕಾವ್ಯಸಂಪದ ಹೀಗೆ ವಿವಿಧ ರೀತಿಯ ಧನಾತ್ಮಕ ಅಂಶಗಳನ್ನೊಳಗೊಂಡು ಸರಳ, ಸೃಜನಾತ್ಮಕವಾಗಿದ್ದು ಪ್ರತಿಯೊಬ್ಬ ಸಾಮಾನ್ಯನಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ.
* ಪತ್ರಿಕೋದ್ಯಮದಲ್ಲಿ ಪಾಸಿಟಿವ್ ಜರ್ನಲಿಸಂ ಗೆ ಮುನ್ನುಡಿ.
ಹೀಗೆ ಹಲವಾರು ಯೋಜನೆ, ಯೋಚನೆಯೊಂದಿಗೆ ಕರ್ನಾಟಕದ ಕನ್ನಡದ ಬೆಳವಣಿಗೆಗಾಗಿ ಇನ್ನೂ ಹೆಚ್ಚಿನ ಪ್ರೋತ್ಸಾಹ ಕೋರುತ್ತಿರುವ ಸಂಪದ ಸಾಲು ಪತ್ರಿಕಾ ಬಳಗ ..
ಚಂದಾ ವಿವರ ..
6 yr 1000/-rs
10yr 1500/-rs
15 Yr 2500/-rs
5000 Rs fr suporter
10000/- For life membership
account name sampada saalu.vijaya
bank.sagara branch 577401 sb account
no 142901011003877 IFSC code
VIJB0001429 ಇದಕ್ಕೆ ಹಣ ಕಳುಹಿಸಿ...
ಚಂದದಾರರಾಗಬಹುದು.
sampavenki@gmail.com sampadasaalu.blogspot.com
contact :9448219347
ಚಂದಾ ಹಣವನ್ನು ಜಮಾ ಮಾಡಿದ ಬಳಿಕ
ದಯವಿಟ್ಟು ನಿಮ್ಮ ಹೆಸರು,ವಿಳಾಸ,ಪೋನ್
ನಂಬರ್.ಇಮೈಲ್ ಅಡ್ರೆಸ್ ನಮ್ಮ ಕಚೇರಿ ನಂಬರ್ ಗೆ
ಮೆಸೇಜ್ ಮಾಡಿ..
Tuesday, June 14, 2016
Save people's money
ನಮ್ಮ ಜನರ ಹಣ ಉಳಿಯಬೇಕಾದರೇ ನೀವಿದನ್ನು ಶೇರ್ ಮಾಡಲೇಬೇಕು,
ಕಣ್ಣೆದುರೇ ಅನ್ಯಾಯವಾದರೂ ಸುಮ್ಮನಿರುವುದು ಸರಿಯೇ? ಬನ್ನಿ ಕೈಜೋಡಿಸಿ. ಸಾತ್ವಿಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ.* ಸಂಪದ ಸಾಲು ಪತ್ರಿಕಾ ಬಳಗ.
ನಮ್ಮ ದುಡ್ಡಿನಿಂದಲೇ ಬೆಳೆಯುವ ಈ ಮೊಬೈಲ್ ಕಂಪನಿಗಳು ಬ್ಲಾಕ್ ಔಟ್ ಡೇ ಹೆಸರಲ್ಲಿ ನಮಗೇ ಮೋಸ ಮಾಡುತ್ತಿದ್ದರೂ,ಪ್ರತಿಭಟಿಸಲು ಬೇರೆ ಬೇರೆ ಅವಕಾಶಗಳಿದ್ದರೂ ಎಲ್ಲಕ್ಕೂ ಮೌನವಹಿಸಿ ಎಲ್ಲರಿಗೂ ಆದದ್ದು ನನಗಾಗುತ್ತದೆ ಎಂಬ ಧೋರಣೆಯಿಂದಾಗ ದಿನವೊಂದಕ್ಕೆ ಕೋಟ್ಯಾಂತರ ಹಣವನ್ನು ಧೋಖಾ ಮಾಡುತ್ತಿರುವವರ ವಿರುದ್ದ ಸಣ್ಣದೊಂದು ಪ್ರತಿಭಟನೆಯ ಅಭಿಯಾನಕ್ಕೆ ನಮ್ಮ ಸಂಪದ ಸಾಲು ಪತ್ರಿಕೆ ನಾಂದಿಯಾಗುತ್ತಿದೆ.
ನೀವು ಮಾಡಬಹುದಾದ್ದು ಇಷ್ಟೇ;
ಕೆಳಗಿರುವ ಮಾವೆಂಸ ಪ್ರಸಾದ್ ಅವರ ಲೇಖನ ಓದಿ.ಮತ್ತು ಟ್ರಾಯಿ ಮತ್ತು ಕೇಂದ್ರ ಸರ್ಕಾರಕ್ಕೊಂದು ಈ ಮೈಲ್ ಫಾರ್ವರ್ಡ್ ಮಾಡಿ.
ನೆನಪಿರಲಿ:ನೀವು ಮಾಡೋ ಈ ಸಣ್ಣ ಹೋರಾಟದಿಂದ 125 ಕೋಟಿ ಜನಸಂಖ್ಯೆಯ ಭಾರತದ 110 ಕೋಟಿ ಮೊಬೈಲ್ ಬಳಕೆದಾರರಿಗೆ ಉಪಕಾರವಾಗಲಿದೆ.
ನೀವು ಮಾಡಬೇಕಾದದ್ದು ಇಷ್ಟೇ.
ಈ ಕೆಳಗಿರುವ ಇಂಗ್ಲೀಷ್ ನಲ್ಲಿರುವ ಅಪೀಲ್ ಅನ್ನು copy ಮಾಡಿ ಮೈಲ್ ನಲ್ಲಿ paste ಮಾಡಿ ನಿಮ್ಮ ಇಮೈಲ್ ನಿಂದ ap@trai.gov.in,secretary@trai.gov.in ಈ ಇಮೈಲ್ ಗೆ ಮೈಲ್ ಮಾಡಿದರೆ ಈ ಅಭಿಯಾನಕ್ಕೆ ಬೆಂಬಲಿಸಿದಂತಾಗುತ್ತದೆ.
* ವೆಂಕಟೇಶ ಸಂಪ, ಓದಿ ಸಂಪದ ಸಾಲು ಪತ್ರಿಕೆ, 9448219347,
The Chairman
TRAI
New Delhi
Respected Sir/Madam,
Subject: Withdrawal of Blackout Day directory number 301-31/2007.
According to the directory number 301-31/2007 passed by TRAI in September 1, 2008, telecom service providers have had the power to suspend talktime and message plans of their customers for 5 special days in a year. Since the technology was unable to keep up with the extra pressure brought about by extended usage of said services during those days, the law provided the telecom companies to make their services more effective and control the damage.
However, 8 years have since passed by. This time is rather sufficient for the telecom companies to advance their technologies to meet their growing demands. This special power would have been better with a deadline. The customers who activate STV's and SMS plans are unable to use it on the special days that collide with days where they want to exchange wishes and greetings. The law seems to have overlooked the customer's requirements. Thus, this particular directory surely deserves a careful review and hopefully, a withdrawal.