Tuesday, November 23, 2010
ಮೂರೂ ಬಿಟ್ಟವರ ಆಡಳಿತದಲ್ಲಿ ;ಹಗರಣಗಳಿಲ್ಲದ ರಾಜಕಾರಣವೆಲ್ಲಿ?
2g ಹಗರಣ,ಕಾಮನ್ ವೆಲ್ತ್ ಹಗರಣ,ಹೌಸಿಂಗ್ ಸೊಸೈಟಿ ಹಗರಣ,ಕರ್ನಾಟಕದ ಭೂ ಹಗರಣ ,ಹ್ಹೆಗೆ ಹಗರಣಗಳ ಸಂತೆಯಲ್ಲಿ ಮೀಯುತ್ತಿರುವ ಇಂದಿನ ರಾಜಕೀಯಕ್ಕೆ ಕೊನೆ ಇಲ್ಲವೇ???ಹಸಿದವರಿಗೆ ಅನ್ನ,ಯುವಕರಿಗೆ ಉದ್ಯೋಗ,ಸಾಮಾಜಿಕ ಬದ್ರತೆ,ಮೂಲಭೂತ ಸೌಲಬ್ಯ,ಯಾವುದರ ಪರಿವೆಯೂ ಇಲ್ಲದವರನ್ನು ಕರೆದು ಕುರ್ಚಿ ಮೇಲೆ ಕೂರಿಸಿದ ನಮಗೆ ನಾಚಿಕೆ ಆಗುತ್ತದೆ,ವಿನಃ ತಪ್ಪು ಮಾಡಿದವರಿಗೆ ಅದರ ಅರಿವು ಮೂಡಲಾರದು,,,,,ಮೂರು ಬಿಟ್ಟವರ ಮದ್ಯದಲ್ಲಿ,ಅಧಕ್ಷರ ಆಡಳಿತದಲ್ಲಿ ಈ ಎಲ್ಲಾ ದುರಂತಗಳ ನಡುವೆ ಬದುಕಬೇಕು....
Subscribe to:
Posts (Atom)
Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )
ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu